ಖಾಸಗಿ ಬಸ್ ವಿರುದ್ಧ ಮಹಿಳೆ ದೂರು

Jagruthi Times Kannada
0

Video Link 


ಬೆಂಗಳೂರುನಲ್ಲಿ ಖಾಸಗಿ ಬಸ್‌ ಒಂದು ಮಹಿಳೆನ್ನ ನಡುರಾತ್ರಿ ಬಸ್‌ಗೆ ಹತ್ತಿಸದೇ ಬಿಟ್ಟು ಹೋಗಿದ್ದು ಚರ್ಚೆಗೆ ಗ್ರಾಸವಾಗಿದೆ.

ಅನೇಕ ಬಾರಿ ಕರೆ ಮಾಡಿದರೂ ಬಸ್‌ ನಿಲ್ಲಿಸದ ಡ್ರೈವರ್ ವಿರುದ್ಧ ಮಹಿಳೆ 8 ಕಿಲೋಮೀಟರ್ ಚೇಸ್ ಮಾಡಿ ಬಸ್ ಹಿಡಿದಿದ್ದಾರೆ.

ಬಸ್ ಏಜೆಂಟ್ ಜೊತೆ ಜೋರಾಗಿ ಮಾತಿನ ಚಕಮಕಿ ನಡೆದಿದ್ದು, ಮಹಿಳೆ ಬಾಲಾಜಿ ಬಸ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಪೊಲೀಸರು ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಮಹಿಳೆ ಆಗ್ರಹಿಸಿದ್ದಾರೆ.

ಅವರು ತಮಿಳುನಾಡಿಗೆ ಪ್ರಯಾಣಿಸಲು ಹೊರಟಿದ್ದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ (0)

#buttons=(Ok, Go it!) #days=(20)

Our website uses cookies to enhance your experience. Check Now
Ok, Go it!